ಬಂಗಾರದ ಬದುಕು, ಬಿ.ಎಸ್.ರಂಗಾ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ಎಂ.ಪಿ.ಶಂಕರ್ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಪ್ರಭಾಕರ್ ನಾಯಕಿ(ಯರು) = ಲಕ್ಷ್ಮಿ ಎಂ.ಪಿ.ಶಂಕರ್ ಮಾ.ಮಂಜುನಾಥ್ == ಉಲ್ಲೇಖಗಳು ==